To face the challenges of private firms govt owned Nandini is opening 100 more milk parlor in the city. This will boost the opportunity of KMF to grab the market.<br /><br /><br />ನಗರದ ಪ್ರಮುಖ ಪ್ರದೇಶಗಳು ಅಥವಾ ಪ್ರಮುಖ ರಸ್ತೆಗಳಲ್ಲಿ ಮಾತ್ರ ನಂದಿನಿ ಉತ್ಪನ್ನಗಳು ದೊರೆಯುತ್ತಿದ್ದವು. ಆದರೆ ಇನ್ನುಮುಂದೆ ಪ್ರತಿ ಕಿ.ಮೀ ಒಂದರಂತೆ 100 ನಂದಿನಿ ಪಾರ್ಲರ್ ಗಳನ್ನು ತೆರೆಯಲು ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿರ್ಧರಿಸಿದೆ.